Y

YouLibs

Remove Touch Overlay

FIRE - Kannada Rap - Lyrical Video - Kannada Rapper Chandan Shetty

Duration: 03:44Views: 3.3MLikes: 67.4KDate Created: Aug, 2018

Channel: Chandan Shetty

Category: Music

Tags: trendingchandan shetty new songkannada rap songsfire songbig boss chandan shettykannadakannada raplyrical fireparty songfire rap songfirekannada rapperkannada trendinghalagoderapfire kannada songchandan shetty songskannada rapper chandan shettyfire kannada rap song3pegchandan shettyfire chandan shetty songrap songnew rap songcssingapore2018kannada trending songstequila chandan shettykannada rapper chandan shetty songs

Description: INTO PEACE Presents FIRE - Kannada Rap - Lyrical Video. Music Production, Mixing,Mastering - Sachin Bagli Video Edit - 70MM Reels Design - Suraj Wakode VFX - PRS Studios Lyrics - Music -Vocals - Concept: Chandan Shetty Subtitles: Kannika Urs Lyrics - ಹಚ್ಚ ಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ಹಚ್ಚ ಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ಹಾಡಿದುನ್ನೇ ಹಾಡಿ ನಂಗು ಸಾಕಾಗಿದೆ ಕೇಳಿದುನ್ನೇ ಕೇಳಿ ನಿಮಗೂ Bore ಆಗಿದೆ ಹಾಡುತೀನಿ ಕೇಳಿ ಕನ್ನಡ Rap ನಿಮಗೆ ಇಷ್ಟ ಆಗದಿದ್ರೂ ಒಮ್ಮೆ ಹೊಡಿರಿ Clap ಕಾಣಲೇ ಬೇಕು ದೊಡ್ಡ ಕನಸ ನನಸು ಮಾಡಬೇಕಂದ್ರೆ ಮಾಡು ಕೆಲಸ ದಿವಸ ಕಷ್ಟನೋ ಸುಖಾನೋ ಲಾಭಾನೂ ನಷ್ಟನೋ ದುಡಿತಿರು ನಿಂಗೆ ಗೊತಿಲ್ದಂಗೆ ನೀ King ಆಗುವೆ ಬೇಜಾರು ಆಗಬೇಡಿ ಗೆಳೆಯರೇ ಭಗವಂತ ನಮಗಂತ ಲೈಫು ಕೊಟ್ಟವರೇ ಹಂಗಂತ ಬೇಡದನ್ನ ಮಾಡಿ Time Waste ಮಾಡಬೇಡ ಶತ್ರುಗೆ ಆಗಲಿ ಕೆಟ್ಟದನ್ನ ಬಯಸಬೇಡ ಕೇಳುತ್ತೀರೋ ಕಿವಿ ನಿಮ್ದು ಹೌದಪ್ಪ ಹಾಡುತ್ತೀರೋ ಬಾಯಿ ನಂದು ಹಡಪ್ಪ ಎಲ್ಲರೂ ಇಂದು ಖುಷಿಯಲ್ಲಿ ಮಿಂದು ಪ್ರೀತಿಇಂದ ಕನ್ನಡದ ದೀಪವನು ಹಚ್ಚಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ಹಚ್ಚ ಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ಹಾಡಿದುನ್ನೇ ಹಾಡಿ ನಂಗು ಸಾಕಾಗಿದೆ ಕೇಳಿದುನ್ನೇ ಕೇಳಿ ನಿಮಗೂ Bore ಆಗಿದೆ ಹಾಡುತೀನಿ ಕೇಳಿ ಕನ್ನಡ Rap ನಿಮಗೆ ಇಷ್ಟ ಆಗದಿದ್ರೂ ಒಮ್ಮೆ ಹೊಡಿರಿ Clap ನ ತುಂಬ ಸಲ ಒಂದೇ ಕನಸು ಕಂಡಿದಿದ್ದೆ ನನ್ ಹಾಡು ಪರ್ದೆಸದಲ್ಲಿ Play ಆಗಬೇಕೆಂದು ಹಾಗೆಯೆ ಬೇರ್ ಬೇರೆ ದೇಶದ ಪ್ರಜೆಗಳ್ಳೆಲ್ಲ ಕನ್ನಡ ಹಾಡನ್ನು ಕೇಳಿ ಎಲ್ಲ ಖುಷಿಯಾಗುತ ಕೂಡಿ ನಲಿದು ತಾಳಕ್ಕೆ ಕುಣಿದು ಅಹ್ ಹ ಕನ್ನಡವೇ ಸತ್ಯ ಅಂತ ಮೆರೆದು ಆ ಮರಳುಗಾಡಿನಲ್ಲಿ ಆ ಗುಡ್ಡಗಾಡಿನಲ್ಲಿ ಆ ಬಯಲುಸೀಮೆಯಲ್ಲಿ ಆ ಬರಡುಭೂಮಿಯಲ್ಲಿ ಆ ದೊಡ್ಡ ದೇಶದಿಂದ ಈ ಚಿಕ್ಕ ಹಳ್ಳಿವರೆಗೂ ಅಹ್ ಹ ಎಲ್ಲೆಲ್ಲೂ ಕನ್ನಡವೇ ಹರಿದಾಡಿದೆ ನಂಗೆ ಖುಷಿಯೋ ತುಂಬಾನೇ ಖುಷಿಯೋ ನನ್ನಾಸೆ ತೀರಿತೆಂದು ಬಹಳಾನೇ ಖುಷಿಯೋ ಹಚ್ಚ ಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ಹಚ್ಚ ಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ನಮಜ್ಜಿ ಹಾಡ್ತಿದ್ರು ಬಾಯಿತುಂಬ ಜಾನಪದ ಕನ್ನಡನಾಡಲ್ಲಿ ಈಗ ಬರಿ Rap ಪದ ಹಾಡುತಿರೋದು ನಾನು ಕನ್ನಡ Rap ನಿಮಗೆ ಇಷ್ಟವಾಗದಿದ್ರೂ ಒಮ್ಮೆ ಹೊಡಿರಿ Clap ಭಗವಂತ ಕೊಟ್ಟಿರೋ ಲೈಫು ಒಂದೇ ಶುರುಮಾಡುನಿ ಕೆಲ್ಸಮಾಡಕೆ ಇಂದೇ ಕಷ್ಟನೋ ಸುಖಾನೋ ಲಾಭಾನೂ ನಷ್ಟನೋ ದುಡಿ ನಿಂಗೆ ಗೊತಿಲ್ದಂಗೆ ನೀ King ಆಗುವೆ ಕೇಳುತ್ತೀರೋ ಕಿವಿ ನಿಮ್ದು ಹೌದಪ್ಪ ಹಾಡುತ್ತೀರೋ ಬಾಯಿ ನಂದು ಹಡಪ್ಪ ಎಲ್ಲರೂ ಇಂದು ಖುಷಿಯಿಂದ ಎಂದು ಇರುತೀವಿ ಅಂತ ನಿಮ್ಮ ಮೇಲೆ ನೀವು ಆಣೆ ಮಾಡಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ಹಚ್ಚ ಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire Heyya this is ಕನ್ನಡ Rapper ಚಂದನ್ ಶೆಟ್ಟಿ ಶಬಾಷ್ . ©2018 INTO PEACE ALL RIGHTS RESERVED. ಚಂದನ್ ಶೆಟ್ಟಿ - ಫೈರ್ । ರಾಪ್ ಸಾಂಗ್

Swipe Gestures On Overlay