
Channel: Divo Music
Category: Music
Tags: upasana mohanraaji jodi hakkiya songnew kannada movieskannada album songs 2022kannadakannada songslastet song kannadadivotrending movies newtrending movieh.s.venkateshamoorthydivo moviesjodi hakkiya song lyric video songnew song 2022kannada new moviesraajichinmayi chandrasekhardivo musiclatest songraaji movieraghavendra rajkumarkannada songnew songkannada moviestrending songsnew kannada songraaji kannada movie
Description: Song Credits:- Movie: Raaji Lyrics: Dr || H.S. Venkateshamoorthy Music: Upasana Mohan Singing: Upasana Mohan and Chinmayi Chandrasekhar Song Lyric:- ಜೋಡಿ ಹಕ್ಕಿಯ ಗೂಡನು ಜೋಡಿ ಹಕ್ಕಿಯ ಗೂಡನು ಕೂಡಿ ಹಾಡಿದ ಹಾಡನು ಮರೆತೆಯಾ ಆ ದಿನವನು ಬಾಳಿನ ಸವಿ ದನಿಯನು ಮನದ ಆಳದ ನೋವನು ಜೀವದ ಗೆಳತಿಯೇ ತಾಳೆನು ಬರುವೆಯಾ ಜೊತೆಗಿರುವೆಯಾ ಬಾಳಿಗೆ ಸವಿ ತರುವೆಯಾ ಯಾವ ಕಾರಣ ತಿಳಿಯೆನು ಕದಡಿದೆ ನೀರಿನ ತಿಳಿಯನು ಮರೆತೆಯಾ ಆ ದಿನವನು ಬಾಳಿನ ಸವಿ ದನಿಯನು ಸಂಸಾರ ತೇಯುವ ಚಂದನ ರಾಜಿಯೆ ಸುಖದ ಸಾಧನ ಇರುಳಿದು ತಿಳಿಯಾಗದೇ ಆಸೆಯ ಕುಡಿ ಮೂಡದೇ ಬಾಳ ಯಾನಕೆ ನಾನೂ ನೀನು ಕೂಡಿ ಬೆರೆತರೆ ಹಾಲು ಜೇನು ಎದೆಯ ಮಾತನು ಕೇಳಬಾರದೇ ವಿರಹ ತಾಪಕೆ ಬಾಳು ನಲುಗಿದೆ ಆಸರೆ ನೀಡು ಬೇಸರ ದೂಡು ಬರುವೆಯಾ ಜೊತೆಗಿರುವೆಯಾ ಬಾಳಿಗೇ ಸವಿ ತರುವೆಯಾ ತವರ ತೊರೆದು ಸೇರಿದೆ ನಿನ್ನ ಕಂಡು ಒಂದು ಸವಿಗನಸನ್ನ ಬಾಳಿಗೆ ಭರವಸೆ ನೀಡಿದ ಕರವೆ ಜೋಡಿಯ ಹೀಗೆ ತೊರೆವುದು ತರವೆ ನೆರಳೂ ಬೆಳಕೂ ಬಿಡಿಸದ ಬಂಧ ಎಂದೂ ಬಾಡದು ಈ ಅನುಬಂಧ ಸೇರುವಾ ಜೊತೆಯಾಗುವ ಮಾಗುವಾ ಸಿಹಿಯಾಗುವಾ In Association with Divo Music Twitter: twitter.com/divomusicindia Facebook: facebook.com/divomusicindia Instagram: instagram.com/divomusicofficial -------------------------------------------------------------------------------------------------- Facebook : facebook.com/divomovies Twitter : twitter.com/divomovies Instagram : instagram.com/divomovies Telegram : t.me/divodigital #Raaji #JodiHakkiya #UpasanaMohan



















